Normal view MARC view ISBD view

ಚೋಮನ ದುಡಿ : ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ /

Contributor(s): ಕಾರಂತ್, ಬಿ. ವಿ [ಸಂಗೀತ ನಿರ್ದೇಶನ.] | ಕಾರಂತ, ಶಿವರಾಮ [ಕಥೆ-ಚಿತ್ರಕಥೆ.] | ಸುವರ್ಣ, ಎಂ [ನಿರ್ಮಾಪಕರು.] | ಅಶೋಕ್, ಕೆ [ನಿರ್ಮಾಪಕರು.].
Publisher: ಬೆಂಗಳೂರು : ಟೋಟಲ್ ಕನ್ನಡ, 2011Description: 1 DVD (133 mins.) : sd, b&w. ; 4 3/4 in.Content type: text Media type: unmediated Carrier type: volumeOther title: ಚೋಮನ ದುಡಿ | Chomana dudi.Subject(s): ಕಾರಂತ, ಶಿವರಾಮ., 1902-1997 -- ಚಲನಚಿತ್ರ ರೂಪಾಂತರಗಳು | Karanth, Shivarama., 190-1997 -- Film adaptations | ದಲಿತರು -- ಭಾರತ -- ನಾಟಕ | Dalits -- India -- Drama | ಚಲನಚಿತ್ರಗಳು | Feature filmsDDC classification: Online resources: Publisher description
Production Credits: Camera, S. Ramachandra; editor, P. Bhaktavatsalam; music, B.V. Karanth.
Summary: ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.
Tags from this library: No tags from this library for this title. Log in to add tags.
    average rating: 0.0 (0 votes)
Item type Current location Call number Vol info Status Date due Barcode
Book Book Indian Institute for Human Settlements, Bangalore
891.43272 KAR 010535 (Browse shelf) Checked out 31/07/2020 010535
DVD DVD Indian Institute for Human Settlements, Bangalore
A00876 (Browse shelf) C38 Available A00876
DVD DVD Indian Institute for Human Settlements, Bangalore
A01053 (Browse shelf) C47 Available A01053

Camera, S. Ramachandra; editor, P. Bhaktavatsalam; music, B.V. Karanth.

ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.

There are no comments for this item.

Log in to your account to post a comment.
Hit Counter
//]]>